ಹಗಲು      ರಾತ್ರಿ

ಭಾನುವಾರ, ಮೇ 16, 2021

ಕಿಡಿ...

ಜಡ ದೇಹದಲ್ಲಿ...
ಬಡ ಆತ್ಮದ ಕಿಡಿ...!!
ಆ ಕಿಡಿ ಕಾಡ್ಗಿಚ್ಚಾಗಿ;
ಕಾಡ್ಗಿಚ್ಚಿನ ಕೆಂಡದಲಿ...!!
ಬೆಂದು ಹೋದ ಮರಗಳೆಷ್ಟೋ...
ಕಾದು ಬಲಿತ ಕಬ್ಬಿಣವೆಷ್ಟೋ...

✍🏽 ಅಭಿಜಿತ್.ಕೆ.ಜೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ