ಹಗಲು      ರಾತ್ರಿ

ಭಾನುವಾರ, ಮೇ 16, 2021

ಉತ್ತರ...

ಮೌನಕ್ಕೆ ಮೌನದಲ್ಲಿ ಉತ್ತರ...
ಮಾತಿಗೆ ಮಾತಿನಲ್ಲಿ ಉತ್ತರ...

ದಕ್ಷಿಣಕ್ಕೆ ಹೋಗಲು ದಕ್ಷಿಣವೇ ಉತ್ತರ...

ಉತ್ತರಕ್ಕೆ ಹೋಗಲು 
ಹುಡುಕಬೇಕು ಉತ್ತರ...

✍🏽 ಅಭಿಜಿತ್.ಕೆ.ಜೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ