ಹಗಲು      ರಾತ್ರಿ

ಭಾನುವಾರ, ಮೇ 16, 2021

ಮೌನಿಯಾಗದಿರು...

ಮೌನವು ಹಲವು ರೀತಿಯ ಪ್ರತಿಕ್ರಿಯೆಗಿಂತ ತುಂಬಾ ಪರಿಣಾಮಕಾರಿಯಾಗಿದೆ.

ಆದರೆ,
ಬೆಂಬಲದ ಅಥವಾ ವಿಮರ್ಶೆಗಳ ಪ್ರತಿಕ್ರಿಯೆಯ ಮುಂದೆ ಮೌನವು ಶೋಭಿಸುವುದಿಲ್ಲ.

ವಿಮರ್ಶಕನಿಗೆ ಸಿಗುವ ಗೌರವದ ಒಂದಂಶವೂ ಮೌನಿಗೆ ಲಭಿಸದು ಎಂದು ತಾತ್ಪರ್ಯ...
#ಮೌನಿಯಾಗದಿರು_ಮನುಜ

✍🏽 ಅಭಿಜಿತ್.ಕೆ.ಜೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ