ಹಗಲು      ರಾತ್ರಿ

ಭಾನುವಾರ, ಮೇ 16, 2021

ವಾಟ್ಸಪ್ ಮತ್ತು ಭಾವಸಂವೇದನೆ

ಕೆಲವೊಮ್ಮೆ ಅನಿಸುತ್ತೆ,
ಮೌಖಿಕ ಭಾವ ಸಂವಹನಕ್ಕಿಂತ ವಾಟ್ಸಪ್ ಇಮೋಜಿಯ ಭಾವಸಂವಹನ ಪರಿಣಾಮಕಾರಿಯೆಂದು...🤔

ಕೆಲವೊಮ್ಮೆ ಹೀಗೂ ಅನಿಸುತ್ತೆ,
ಮೌಖಿಕ ಭಾವನೆಗಳ ಅರ್ಧಾಂಶವನ್ನೂ ವಾಟ್ಸಪ್ ಭಾವಸಂವಹನ ತಲುಪದು...🙂

ಎಲ್ಲವೂ ಕಾಲದ ಅನಿವಾರ್ಯತೆ
ಸಂದರ್ಭಾನುಸಾರ ಸತ್ಯವೂ ಧರ್ಮವೂ ಬದಲಾದೀತು...

✍🏽 ಅಭಿಜಿತ್.ಕೆ.ಜೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ