ಹಗಲು      ರಾತ್ರಿ

ಭಾನುವಾರ, ಮೇ 16, 2021

ಕಾಲ...

ಕಾಲ ಕರೆಯುವ ತನಕ...
ಕಾಲ ಮೇಲೆ ಕಾಲ ಹಾಕುವ ತವಕ...
ಕಾಲ ಕರೆದ ಮೇಲೆ...
ಕಾಯಕವ ಮಾಡುವ ತವಕ...
ಕಾಲ ಮುಗಿದ ಮೇಲೆ...
ಕಾಲವ ಸೇರುವ ತವಕ...

ಈಗ ಕಲಿತರೂ ಕಲಿಯಲಾಗದ ಕಲಹ...
ಕಾಲದೊಂದಿಗೆ ಕಲಹ‌...!!!

✍🏽 ಅಭಿಜಿತ್.ಕೆ.ಜೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ