ಯೋಗವ ಮಾಡೋಣ,
ನಾವು ಯೋಗವ ಮಾಡೋಣ...
ರೋಗವ ಮೆಟ್ಟಿಸಿ, ಮಾರಿಯ ರಟ್ಟಿಸಿ,
ಯೋಗವ ಮಾಡೋಣ...
ಇಂದು ಮಾಡಿದರೆ ಯೋಗ...
ನಾಳೆಗೆ ಇದುವೇ ಸುಯೋಗ...
ಒಂದುಗೂಡಿ ಮಾಡೋಣ...
ಅಂತರವಿಟ್ಟು ಬೆರೆಯೋಣ...
ಸೇರಿ ಸೇರಿ ಮಾಡೋಣ...
ಮಾರಿಯ ಮೆಟ್ಟೋಣ...
ಕರೋನ ಮಾರಿಯ ಮೆಟ್ಟೋಣ...
ಮನದ ಶಾಂತಿಯ ಮೇಲೆಕ್ಕೇರಿಸಿ ಯೋಗವ ಮಾಡೋಣ...
ನಾವು ಯೋಗವ ಮಾಡೋಣ...........
|| ಅಭಿಜಿತ್.ಕೆ.ಜೆ ||
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ