ಹಗಲು      ರಾತ್ರಿ

ಭಾನುವಾರ, ಮೇ 16, 2021

ಬೆಳಕು...

ಬೆಳಕು ಬಳುಕಿದಾಗ,
ಸಿಂಚಿಸಿತದೊಂದು ವಿಸ್ಮಯ
ವಿಜ್ಞಾನದೊಲವಿನ ಮಾಯಾ ಸಿಂಚನ
ಸಾಹಿತ್ಯಕುಲಕ್ಕದೊಂದು ಹೊಸತನದ ಹೊಸ್ತಿಲು

✍🏽 ಅಭಿಜಿತ್.ಕೆ.ಜೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ