ಹಗಲು      ರಾತ್ರಿ

ಭಾನುವಾರ, ಮೇ 16, 2021

ನನ್ನತನ...

ನನ್ನತನವ ನಾ ಕಳೆದೊಡೆ...
ನಾ ಗಳಿಸಿದ್ದೇನು...
ನಿಮ್ಮ ಗೆಳೆತನವು ಕೈ ತಪ್ಪಿದೊಡೆ...
ನಾ ಉಳಿಸಿದ್ದೇನು...

✍🏽 ಅಭಿಜಿತ್.ಕೆ.ಜೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ