ಹಗಲು      ರಾತ್ರಿ

ಗುರುವಾರ, ಮೇ 27, 2021

ಎನ್ನಂತರಾಳ...

ಎನ್ನೆದೆಯ ತೊಟ್ಟಿಲಲಿ ಬೆಳೆದ ಕನಸೊಂದು...
ಕಾನನದ ಶಿಶುವಂತೆ ಕಲ್ಪಜೀವಿಯಾಗಲಿ...
ಕಲ್ಲೆದೆಯ ಕಿಡಿ ಸಿಡಿದು ಕಾಡ್ಗಿಚ್ಚಾಗಲಿ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ