ಹಗಲು      ರಾತ್ರಿ

ಭಾನುವಾರ, ಮೇ 16, 2021

ಬಯಕೆ...

ನಾ ಬಯಸಿದೆ ಗೆಲುವಿನ ಗೆಳೆತನವ...
ಆದರೆ, ಸೋಲೆಂಬ ಸ್ನೇಹಿತ ಬಯಸಿ ಬಂದನು ಎನ್ನ ಸ್ನೇಹವ...

ಸೋಲು ಸೋಲಿಸಿ ಗೆಲಿಸಿತೆನ್ನ,
ಗೆಲುವು ಸೋಲಿಸಿ ಸೋಲುಣಿಸಿತೆನ್ನ

ಗೆಲುವೇ ನೀ ಬಾರದಿರು...
ಸೋಲೇ ನೀ ಸರಿಯದಿರು...

✍🏽 ಅಭಿಜಿತ್.ಕೆ.ಜೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ