ಹಗಲು      ರಾತ್ರಿ

ಶನಿವಾರ, ಮೇ 22, 2021

ಹಾಗಾದ್ರೆ....ಅದು ಹೀಗೆ

ಪುಸ್ತಕವೆಂದರೆ...,
ನಾವು ಓದಿದಂತೆ ಅದು ನಮ್ಮನ್ನು ಓದಿಸುತ್ತಾ ಹೋಗಬೇಕು.

ಗೆಳೆತನವೆಂದರೆ...,
ನಾವು ವಿಮರ್ಶಿಸಿದಂತೆ ಅದು ನಮಗೆ ಆಪ್ತವಾಗುವಂತಿರಬೇಕು.

ಬಡತನವೆಂದರೆ...,
ಬಾಳಿದಷ್ಟು ಬದುಕುವ ಛಲ ಹುಟ್ಟಿಸುವಂತಿರಬೇಕು.

|| ಅಭಿಜಿತ್.ಕೆ.ಜೆ ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ