ಹಗಲು      ರಾತ್ರಿ

ಭಾನುವಾರ, ಮೇ 16, 2021

ತಪ್ಪು...

ಶುತ್ರುವಿನ ತಪ್ಪುಗಳನ್ನು ಕಡೆಗಣಿಸು;
ಮಿತ್ರರ ತಪ್ಪುಗಳನ್ನು ಕೆದಕು, ಪ್ರಶ್ನಿಸು...
ಸಮಾಜಕ್ಕಾಗಿ ಮಿತ್ರರನ್ನು ಬಲಿಷ್ಠರನ್ನಾಗಿಸು...
ನಿನ್ನನ್ನು ಮರೆಯಬೇಡ...
ನಿನ್ನತನವ ಕಳೆಯಬೇಡ...😔

✍🏽 ಅಭಿಜಿತ್.ಕೆ.ಜೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ