ಹಗಲು      ರಾತ್ರಿ

ಮಂಗಳವಾರ, ಮೇ 19, 2026

ಎಂ.ಎಸ್ಸಿ ದಿನಗಳು ಭಾಗ_02 / M. Sc Days Part_02

ಬರಹಗಾರನ ತಾಳ್ಮೆಗೂ ಮೀರುವಂತಹ ನೆನಪಿನ ಜೋಳಿಗೆಯು ಓದುಗನ ಮನ ಕೆಡಿಸದಿರಲೆಂದು ಚಿತ್ರ ಆಧಾರಿತ ಕಿರು ನೆನಪಿನ ಬರಹಗಳ ಸಂಗ್ರಹ...
ಬರೆಯಬೇಕಿದೆ ತುಂಬಾ...
ಸಮಯದ ಇಳಿತವೋ, ಉದಾಸೀನದ ಏರಿಕೆಯೋ ಗೊತ್ತಿಲ್ಲ...
ಇದೀಗ ಇಲ್ಲಿ ಚಿತ್ರಗಳೇ ಮಾತನಾಡುತ್ತದೆ...
ಡಿಗ್ರಿ ಗೆಳೆಯ ಜಗದೀಶ 2024 ರಲ್ಲಿ ನೀಡಿದ ಸ್ಪೂರ್ತಿ ಇದೀಗಲಾದರು ಸಾರ್ಥಕವಾಗಬೇಕು... ಮರೆವು ನನ್ನ ನೆನಪ ಮುಚ್ಚುವ ಮೊದಲು...
In Mobile - Use Desktop View for better page experience...
ಎರಡು ವರ್ಷ ಆಹಾರ, ವಸತಿ ಮತ್ತ ಜ್ಞಾನ ನೀಡಿದ ದೇಗುಲ...



ಒಮ್ಮೆ ಎನ್ನೆಂಸಿಯ ಭೇಟಿ... ಮತ್ತೆ ವಿವಿ ಕಡೆಗೆ...
[2023-02-11]

ಆದೇಶ...
[2023-02-20]
ಮರೈನ್‌ ಲ್ಯಾಬ್‌ ಕ್ಷಣಗಳು
[2023-03-15]
ಪದವಿಯಲ್ಲಿ ಒಂದೇ ತಂಡಕ್ಕಾಗಿ ಕ್ವಿಜ್‌ ಸ್ಪರ್ಧೆಯಲ್ಲಿ ಭಾಗವಹಿಸಿದ ನಾವುಗಳು ಮಂಗಳೂರು ವಿವಿ ಯಲ್ಲಿ ಅನಿವಾರ್ಯವಾಗಿ ಎರಡು ಧ್ರುವಗಳಾದೆವು. ಜಗದೀಶನ ಕೆಮಿಸ್ಟ್ರಿ ಪ್ರಥಮ ಸ್ಥಾನ ಪಡೆದಾಗ, ನನ್ನ ತಂಡ ತೃತೀಯ ಸ್ಥಾನ ಪಡೆಯಿತು. ಹಿಂದೆ ಒಂದು ಸ್ಥಾನಕ್ಕೆ ತೃಪ್ತರಾದ ನಾವು, ಇಂದು ಎರಡು ಬಹುಮಾನ ಬಾಚಿಕೊಂಡ ಖುಷಿ...
[2023-07-21]

[2023-06-08]

[2023-03-27]



ಎನ್ನೆಂಸಿಯ ಸಹಪಾಠಿಗಳು ಮಂಗಳೂರು ವಿವಿಯ ವಿವಿಧ ವಿಭಾಗಗಳಲ್ಲಿ ಬೇರ್ಪಟ್ಟರೂ... ಆತ್ಮೀಯರಾಗಿಯೇ ಉಳಿದರು...
[2024-07-09]





[2023-07-19]
[2023-02-10]

[2023-07-01]

ಕ್ಲಾಸಿಗರ ಕಿರಿಕಿರಿ....
[2023-07-10]

[2023-08-25]

[2023-12-19]


@ ಹಟ್ಟಿ
[2023-12-22]
@ ಹಟ್ಟಿ
ಭೂ ಮೇಲ್ಮೈಯಿಂದ 600 ಮೀಟರ್‌ ಕೆಳಗಿನ ಚಿನ್ನದ ಗಣಿಯಲ್ಲಿ...



ಜಗದೀಶನ ಜೊತೆ ಬೆಂಗಳೂರಿನ ಪೆನಿನ್‌ಸುಲಾರ್‌ ನೈಸ್‌ಗೆ ಭೇಟಿ
[2023-05-04]
ವಿವಿಯಲ್ಲಿ ನಮ್ಮ ಮೈಮ್‌ ತಂಡ

ಯಾರೋ...
[2023-07-12]

ಶಿವಣ್ಣ ಸರ್

ಕ್ಲಾಸ್‌ ರೆಪ್‌
ಮಿಸ್ಟರ್‌ ಸನತ್
ಪಪ್ಪಾಯಿ ಪಾರ್ಟಿ
ಮೆಂಡು ಮತ್ತು ಪವನ್





ಲ್ಯಾಬ್‌ ವರ್ಕ್
[2023-11-23]
ವಿತ್‌ ಜಿತಿನ್‌ ಸರ್‌
[2023-12-16]


ಓ ಕಲ್ಲೇ....


ಯಾಣದಲ್ಲಿ...

[2024-01-18]


[2024-02-06]

PhD ಪಾರ್ಟಿ

[2024-02-14]



[2024-03-14]


[2024-06-14]
ಜಗದೀಶನ ಗೆಲುವಿನ ಸಂಭ್ರಮದಲ್ಲಿ...
ಅವನ ಕರೆಗೆ ಹೋಗದಿರಲಾಗುವುದೇ?
[2024-06-30]



[2024-06-18]









[2023-05-24]

[2023-06-02]

[2023-12-20]

ಚಿತ್ರದುರ್ಗದ ಕುದುರೆ ಕುಣಿವೆ ರಕ್ಷಿತಾರಣ್ಯದಲ್ಲಿ ಸರ್ವೇ...
[2024-04-30]


ಗರುಡಾದ್ರಿ ಐರನ್‌ ಓರ್‌ ಗಣಿ ಮ್ಯಾನೇಜರ್‌ನೊಂದಿಗೆ

ಪ್ರಕೃತಿಯ ಹಿನ್ನೆಯಲ್ಲಿ ನಾವು

ವಿವಿಯ ವಾರ್ಷಿಕ ಸಂಭ್ರಮದ ಕ್ವಿಜ್‌ - ಫೈನಲ್‌ ವೇದಿಕೆಯಲ್ಲಿ ನಮ್ಮ ತಂಡ

ಪ್ರತಿಸ್ಪರ್ಧಿಯ ನೆಲೆಯಲ್ಲಿ ಜಗದೀಶನ ತಂಡ


ತೃತೀಯ ಸ್ಥಾನ

ಜಗದೀಶನ ತಂಡ ಪ್ರಥಮ

ಹಾಡಿದೆವು ನಾವು ಹಾಡಲು ತಿಳಿಯದು ಎಂಬುದನು ಮರೆತು...







ವಿ.ವಿಯ ಬೃಹತ್‌ ವಿಭಾಗಗಳ ಮುಂದೆ, ನಮ್ಮ ಮರೈನ್‌ ಜಿಯಾಲಜಿ, ಜಿಯೋಇನ್‌ಫಾರ್‌ಮೆಟಿಕ್ಸ್‌, ಮೆಡಿಕಲ್‌ ಫಿಸಿಕ್ಸ್‌ ಮತ್ತು ಎಂಬಿಎ-ಟಿಟಿಎಂ ಸಮ್ಮಿಶ್ರ ತಂಡ ನೀಡಿದ ಕಲಾ ಪ್ರದರ್ಶನದ ಕ್ಷಣ
[2023-05-19]

ಸಂಭ್ರಮ - 2023
[2023-05-19]


ಮರೈನ್‌ ಜಿಯೋಲಜಿಯ ತಂಡದ ಕೆಲವು ಸದಸ್ಯರು...



ಸನತ್‌ನ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕ, ತಪ್ಪಿಸಿಕೊಳ್ಳಲಾಗದ ಕ್ಷಣ...
[2023-02-13]

ಬೇಕಲ ಕೋಟೆಯತ್ತ ನಮ್ಮ ಚಿತ್ತ...
ಸನತ್‌, ಜಗದೀಶ, ಸುಮಂತ್‌ ಮತ್ತ ನಾನು



ವಿವಿಯ ಕುಲಸಚಿವ (ಪರಿಕ್ಷಾಂಗ) ಆಗಿದ್ದ ಡಾ. ಕಿಶೋರ್‌ ಕುಮಾರ್‌ ಸಿ.ಕೆ ಅವರೊಂದಿಗೆ ನಮ್ಮ ಸಮ್ಮಿಶ್ರ ತಂಡ... (ಯೋಗ ವಿಜ್ಞಾನ, ಮೆಡಿಕಲ್‌ ಫಿಸಿಕ್ಸ್‌, ಜಿಯೋ ಇನ್‌ಫಾರ್‌ಮೆಟಿಕ್ಸ್‌, ಹಾಗೂ ಮರೈನ್‌ ಜಿಯೋಲಜಿ) - ನೆನಪಿನ ಪುಟಗಳಿಗೆ ಕೊಂಡಿಯಂತಿರುವ ಹಲವು ಮುಖಗಳು... ಟೀಂ ಸ್ಪಿರಿಟ್‌ ಎಂಬ ಪದದ ಅರ್ಥ, ಒಗ್ಗಟ್ಟಿನ ಹೊಸ ಆಯಾಮಗಳು ಅರಿತ ದಿನಗಳು...
(ವೈಯಕ್ತಿಕ ಪರಿಚಯ ಇಲ್ಲದಿದ್ದರೂ ಮುಂದೊಂದು ದಿನ ವಿವಿಯ ಉಪಕುಲಪತಿ ಆಗುತ್ತಾರೆ ಅಥವಾ ಆಗಲೇಬೇಕು ಎಂದು ನಾನು ಆಶಿಸಿದ್ದ ಕಿಶೋರ್‌ ಕುಮಾರ್‌ ಸರ್‌ ಇತ್ತೀಚೆಗೆ ನಿಧಾನವಾದ ಸುದ್ದಿ ಬಹಳ ಆಘಾತಕಾರಿ. ಮಂಗಳೂರು ವಿವಿಯ ದುರದೃಷ್ಟ...)
[2023-07-19]

ಅಪರಿಚಿತರು ಹನಿ ಹನಿಯ ಸೇರಿ ಹಳ್ಳವ ಮಾಡಿದೆವು....
[2023-07-19]




ಅದೇ ಕ್ಷಣ - ಸಂಭ್ರಮ 2023
[2023-07-19]


M Sc Trip  - Day 1
[2023-12-21]

M Sc Trip  - Day 2
[2023-12-22]


Marine Geology Life
beautifully captured by Sanath 



[2023-02-15]

ಕ್ಷೇತ್ರ ಅ‍ಧ್ಯಯನಕ್ಕಾಗಿ ಫ್ರೊಫೆಸರ್‌ ಶಿವಣ್ಣ ಸರ್‌ ಜೊತೆಗೆ ಸೈಂಟ್‌ ಮೇರೀಸ್‌ ದ್ವೀಪದಲ್ಲಿ ನಮ್ಮ ಮರೈನ್‌ ಜಿಯೋಲಜಿ ತಂಡ
[2023-02-15]







ವಿವಿಯ ಹಿರಿಯ ಪ್ರಾಧ್ಯಾಪಕ, ಸಂಶೋಧಕರು ಹಾಗೂ ನಮ್ಮ ವಿಭಾಗದ ಅಧ್ಯಕ್ಷರೂ ಆದ ಫ್ರೊಫೆಸರ್‌ ಕೆ ಜಯಪ್ಪ ಅವರ ವಿದಾಯ ಕೂಟದಲ್ಲಿ
[2023-08-02]





ಹಂಪಿ ಪ್ರವಾಸದಲ್ಲಿ...






ಯಾಣದಲ್ಲಿ...
ಅರುಣ್‌ ಸರ್‌ ಜೊತೆ...





ಕಾರ್ತಿಕ್‌ ಜೊತೆ
[2024-06-28]

ಸನತ್‌ನ ಜೊತೆಗೆ ಫೋಟೋ ಇಲ್ಲದಿದ್ದರೆ ಹೇಗೆ...?
[2024-01-26]




ಯಾಣದಲ್ಲಿ...




ನಮ್ಮ ಮರೈನ್‌ ಜಿಯೋಲಜಿ ಡಿಪಾರ್ಟ್‌ಮೆಂಟ್‌ ಆಯೋಜಿಸಿದ ವಿಶೇಷ ಸೆಮಿನಾರ್‌
"Recent Trendes in Marine Geology and Geoinformatics"
[2023-02-25]



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ