ಹಗಲು      ರಾತ್ರಿ

ಮಂಗಳವಾರ, ಮೇ 19, 2026

ಬದುಕಿನ ಕಟ್ಟೆ

ಬದುಕಿನ ಕಟ್ಟೆ
ಮೆಟ್ಟುತ ನಿಂತೆ
ನಾನಾಗುವ ನೆಪದಲಿ...🍃

ಮೆರೆಯುತಿಹೆನು
ಮನೋಹರ ತೀರದಿ..!

ಮರೆಯಾಗದಿರಲೆನುತ,
ಭಯ ಭಕುತಿಯಲಿ.🙏🏾
(03/03/2026)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ