ಹಗಲು      ರಾತ್ರಿ

ಮಂಗಳವಾರ, ಮೇ 19, 2026

ಧನಾತ್ಮ-ಕತೆ

ಧನಾತ್ಮಕತೆ ತೋರದೆ 🧲
ಧನವ ಬಯಸುವೆವು...💰

ಋಣವ ತೀರಿಸದೆ,🙂‍↕️
ಋಣಾತ್ಮಕತೆಯ ಮೆರೆಯುವೆವು...🫩

ಭಾರವಾಗುತ್ತಿಲ್ಲವೇ ಈ
ಋಣಾತ್ಮಕತೆಯ ಋಣವು🏋🏽
ತಿಳಿಯದೀ ಸ್ಟೇಟಸ್‌ ಮಾಯೆ 🎭🤳🏾
(18/01/2026)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ