ಹಗಲು      ರಾತ್ರಿ

ಮಂಗಳವಾರ, ಮೇ 19, 2026

ಆಶಾಕಿರಣ

ಮೌನದ ನೆರಳಲಿ
ಚಿಂತೆಯ ನಡುವಲಿ
ಕತ್ತಲ ಸುಳಿಯಲಿ
ಭರವಸೆಯ ಹೊಂಗಿರಣ..!🌃🌇

ಕಾಯುತಿಹುದು
ಬೆಂಗಾವಲಾಗಿ ಆಶಾಕಿರಣ..! 🌅
(09/12/2025)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ