ಹಗಲು      ರಾತ್ರಿ

ಮಂಗಳವಾರ, ಮೇ 19, 2026

ಆತುರದಿ ಕಾದಿಹೆನು

ಆತುರದಿ ಕಾದಿಹೆನು;
ಅವಸರದಿ ಬಾ ಎನಲು,

ಸರದಿ ಸರದಿಯಲಿ
ನೀ ಬರುವೆಯೋ

ಅದೋ...
ವಿರಹವೇ...
ಉಳಿಕೆಯೋ...🤷🏾‍♂️
(13/05/2026)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ