ಹಗಲು      ರಾತ್ರಿ

ಮಂಗಳವಾರ, ಮೇ 19, 2026

ಅರಿಯ ಲೋಕದಿ

ಅರಿಯ ಲೋಕದಿ,
ಗುರುವಿಲ್ಲದೆ
ಅರಿಯುವುದೇಗೆ ಅರಿಯ?
ಅರಿಯದಿರೆ ಬಲುಕಷ್ಟ..!

ಅರಿತು ಅವಿತೊಡೆ,
ಕದಡುವುದು ಮನವಿಂದು...
ಜಟಿಲತೆಯ ಕ್ಲಿಷ್ಟತೆಯಲಿ
ಕಠೋರವಾಗಿ..!

(17/12/2025)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ