ಹಗಲು      ರಾತ್ರಿ

ಮಂಗಳವಾರ, ಮೇ 19, 2026

ಮಂದಸ್ಮಿತ

ಮನದಿ ಮಂದಸ್ಮಿತವು
ಮನುಜಂಗೆ ದಿನಕರನತೆರದಿ
ಸಹಸ್ರ ಶೋಭಾಲಂಕಾರವನು
ಮಾಡಿಟ್ಟಿರುವ ನೆಪದಿ
ಮನೋಜ್ವಾಲೆಯದು ನಿತ್ಯ ಉಜ್ವಲಂ🪔
(08/11/2025)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ