ಹಗಲು      ರಾತ್ರಿ

ಮಂಗಳವಾರ, ಮೇ 19, 2026

ಮರೆಯಬೇಕು

ಮರೆಯಬೇಕು, ಮರೆಯಬೇಕು
ಮರೆಯಾಗಬೇಕು, ಇನ್ನಿರದಂತೆ

ಬದುಕಬೇಕು ಬದುಕಬೇಕು
ನಿನ್ನೆ-ನಾಳೆಗಳ ಋಣವಿರದಂತೆ

ಅಳಿಯಬೇಕು ಅಳಿಯಬೇಕು
ಮತ್ತೆಂದೂ ಅಳಿಸಲಾಗದಂತೆ
ಈಶನ ಪಾಶಕೆ ಹೊರೆಯಾಗದಂತೆ
(30/01/2026)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ