ಹಗಲು      ರಾತ್ರಿ

ಮಂಗಳವಾರ, ಮೇ 19, 2026

ಬೆಳದಿಂಗಳ ಬೆಳಕು

ಬೆಳದಿಂಗಳ ಬೆಳಕು
ಬೆಳಗುತಿಹುದು ಮನವ..
ನವಭಾವದಿ ಮೆರೆಯುತಿಹುದು
ಜ್ಞಾನಜ್ಯೋತಿಯ ತರಹ...

ಉಸಿರು ಉಸಿರಲು ನೆನೆಯೆ
ಅಂತರಾತ್ಮದ ಬಲವ
ಆ ವಿಧಾತನ ಒಲವ...
(12/11/2025)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ