👉 ಅಭಿಜಿತ್•ಕೆ•ಜೆ 👈
ಅ = അ = அ = अ ➜ 🇮🇳
ಮುಖಪುಟ / Homepage
ನನ್ನ ಬಗ್ಗೆ / About me
ಸಂಪರ್ಕಿಸಿರಿ / Contact
ಸಾಮಾಜಿಕ ಕೊಂಡಿ / Social Lniks
ಲಿಂಕೆಡಿನ್ / Linkedin
ಟ್ವಿಟ್ಟರ್ / Twitter
ಜಿ-ಮೈಲ್ / G-mail
ಬ್ಲಾಗರ್ ಪ್ರೊಫೈಲ್ / Blogger Profile
☰
ಹಗಲು
ರಾತ್ರಿ
ಮಂಗಳವಾರ, ಮೇ 19, 2026
ತತ್ತರಿಸಿ ಹೋದೆನಾ
ಬಿಸಿಲ ಧಗೆಯಿಂದೋಡಿ
ಕಾದ ಬಾಣಲೆಯ ನೋಡಿ
ನೀರನರಸುತ ಧಮುಕಿ
ನಿದ್ದೆಯ ಬಿಡುವ ಪರಿಯುದು ನೋಡಾ...
ತಿರುಗುವ ಜಗದೊಳು
ನಿಶ್ಚಲ ನಿಲುವಲಿ ನಿಂತು
ಕಾಣದ ಲೋಕವ ಕಾಣುತ
ತಿರುಗುತಿಹುದು ಶಿರೋಮಂಡಲ
ತತ್ತರಿಸಿ ಹೋದೆನಾ
ಕತ್ತರಿಯ ಲೋಕದಿ...
ಗುರುವೇ ತೋರು ನೀ ದಯೆಯಾ...
(04/11/2025)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ