ಹಗಲು      ರಾತ್ರಿ

ಶುಕ್ರವಾರ, ಜೂನ್ 30, 2023

ನಿನ್ನ‌ ನೋಡೆ ಎನ್ನ ಮನವು...

ಎನ್ನ ಮನೆಲಿ
ನಿನ್ನ ನೋಡೆ
ಎನ್ನ ಮನದಿ ಖುಷಿಯು ತಾನೆ..?

ನಿನ್ನ ಮೊಗವ ನೋಡೆ,
ನಾನು ಹೇಗೆ ಮಾರುಹೋದೆ..!

ನನ್ನ ಕೈಯ ಪಿಡಿಯೆ ನೀನು
ನಿನ್ನೊಲವಿಗೆ ನಾ ಸೋತುಹೋದೆ..!
🐕
(೨೪/೧೨/೨೦೨೨)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ