ಹಗಲು      ರಾತ್ರಿ

ಶುಕ್ರವಾರ, ಜೂನ್ 30, 2023

ದುಃಖ

ಮೋಡ ಕವಿದ ಆಗಸದಿ
ಕನಸ ತೊರೆದ ತಾರೆಯಿಹುದು;
ಕೇಳಿ ನೋಡಿ ತಾರೆಯನ್ನು...
ಹೇಳುತಿಹುದು ದುಃಖವನ್ನು...!
(13/12/2022)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ