ಹಗಲು      ರಾತ್ರಿ

ಶುಕ್ರವಾರ, ಜೂನ್ 30, 2023

ಕಾಲವದು ಸರಿಯಿಲ್ಲ..!

ಕಾಲವದು ಕೇಳುತಿದೆ
ಕೇಳಿ ತಲೆ ಕೆರಳುತಿದೆ
ಮುಂ-ದೇನು

ಕಾಲಸುತನುತ್ತರಕೆ
ಕಾದಿಹೆನು ಕಾತುರದಿ
ಮೂಡಣದಿ ಬೆಳಕಿನ್ನು ಮೂಡಿಲ್ಲವಯ್ಯ

ವರ್ತಮಾನ ಮುಗಿದಿಲ್ಲ
ಭೂತಕಾಲ ನೆನಪಿಲ್ಲ
ಭವಿಷ್ಯ ನುಡಿಯೆ ಕಾಲವಿದು ಸರಿಯಿಲ್ಲ...😝
(16/08/2022)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ