ಹಗಲು      ರಾತ್ರಿ

ಭಾನುವಾರ, ಆಗಸ್ಟ್ 27, 2023

ಮರೆವಿನ‌ ಸಾಗರದಿ...

ಮರೆವಿನ ಸಾಗರದಿ
ನೆನಪಿನ ದೋಣಿಯ ಪಯಣ
ನೆನಪದು ಕ್ಷಣಿಕ; ಮರೆವದು ಶಾಶ್ವತ
ಮುಳುಗಲಿ ನೆನಪಿನ ನೌಕೆ
ನೀರೊಳು ನೀರಾಗಿ
ನಿಸ್ವಾರ್ಥದಿ..!

(೧೪/೦೧/೨೦೨೩)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ