ಹಗಲು      ರಾತ್ರಿ

ಶುಕ್ರವಾರ, ಜೂನ್ 30, 2023

ಮೌನಿಯಾದೆ ನಾ...

ಮಾತಿದ್ದರೂ ಮೌನಿಯಾದೆ,
ಕಲಿಯೊಳು ಮಾರುಹೋದೆ,
ಮನವ ಬಿಚ್ಚದಾದೆ,
ತನುವಿನುಸಿರಲಿ ಕೊಚ್ಚಿ ಹೋದೆ...!
ನೂರರೊಳು ಲಕ್ಷದಂತೆ,
ಲಕ್ಷ್ಯವಿಲ್ಲದ ನೀರಿನಂತೆ ಪಯಣ;
ಗುರಿಯದು ಕಾದಿಹುದು ನಿಶ್ಚತಂ; ಅಣು ಅಣುವಿಗೂ ಸ್ಥಾನವದು ಜಗದೊಳಗೆ ಸುನಿಶ್ಚಿತಂ...!!!
(೦೧/೦೮/೨೦೨೨)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ