ಹಗಲು      ರಾತ್ರಿ

ಶುಕ್ರವಾರ, ಜೂನ್ 30, 2023

ಒಂಥರಾಥರಾಥರ..!

ಒಂಥರಾಥರಾಥರ;
ಇದೇನೀತರ...!
      ಮನವು ಕರೆಯಿತು ಆ ತರ
      ನಾನು ಬಂದೆನು ಈ ತರ
      ಇದೇನು ಆತುರ..!
ಇಳಿಸಂಜೆಯ ಮುಗಿಲಲ್ಲಿ
ಕೆಂಬಾನವು ಕಪ್ಪಾಗೆ
ಮುಸುಕಿನ ಮನದೊಳು
ಹೊನ್ನಿನ ಹೊಂಬೆಳಕೇ..?
      ಇದೇನೀತರ...🤷🏻‍♂️

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ