ಹಗಲು      ರಾತ್ರಿ

ಶುಕ್ರವಾರ, ಜೂನ್ 30, 2023

ಬೆಲೆ

ಕಬ್ಬಿಣವ ತೂಗುವ ತ್ರಾಸಿನೊಳು ಚಿನ್ನಕ್ಕೆ ಬೆಲೆ ಸಿಗದಿರೆ;

ಅನ್ಯರ ತೂಗುವ ತ್ರಾಸಿನೊಳು ನಿನಗೆ ಬೆಲೆಸಿಗುವುದೆನಿತು...!

‌(18/09/2022)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ