ಹಗಲು      ರಾತ್ರಿ

ಶುಕ್ರವಾರ, ಜೂನ್ 30, 2023

ಪಾಪಂ..!

ಆಧ್ಯಾತ್ಮದೊಳು ನಾನೆನುವುದೇ ಪಾಪಂ...
ನಿನ್ನೊಳು ನೀನು ನಾನೆನ್ನದಿರೆ ಅದನ್ ನಾ ಪೇಳ್ವೆನ್ ಪಾಪಂ...
ನಿನ್ನತನವದು ಕಾದಿಪುದು ಈ ಜಗಂ...
ನನ್ನತನದ ಕನಸದು ನಿನಗೆ ಸಲ್ಲದೆನಿತನರಿತಾಗ, ನಿನಗೊಲಿವುದುಂ ಬಿಜಯಂ...
ಯೇನೆನಿತು ಪಡೆವೆಂ ಆ-ಜಯಂ
(೨೪/೦೮/೨೦೨೨)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ