ಹಗಲು      ರಾತ್ರಿ

ಶುಕ್ರವಾರ, ಜೂನ್ 30, 2023

ಪತಂಗವಾಗು ನೀ...!

ಏನೋ‌ ಮರೆತಂತಿದೆ
ಎಲ್ಲೋ ಕಳೆದಂತಿದೆ

ಆದರೆ ಸತ್ಯವೇನು..?
ಮರೆತಿಲ್ಲ; ಮರೆಯಲಿದ್ದೇವೆ.
ಕಳೆದಿಲ್ಲ; ಕಳೆಯಲಿದ್ದೇವೆ.

ಪದVಯ ಸಾಧಿಸಿದ ನೆಪದಿ
ಪಥವ ಬದಲಾಯಿಸುತ್ತಿದ್ದೇವೆ...

ಮನಬಂದ ಪಥದಿ ಪಯಣಿಸಲು ನಾವು ಪತಂಗಗಳಲ್ಲವಲ್ಲ...
_ಪತಂಗವಾಗು_ನೀ...🦋_

🛣️
(31/08/2022)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ