ಹಗಲು      ರಾತ್ರಿ

ಭಾನುವಾರ, ಆಗಸ್ಟ್ 27, 2023

ಜನಪ್ರಿಯತೆ...

ಸಾರ್ವಜನಿಕ ಜನಪ್ರಿಯತೆಗಿಂತ ವೈಯಕ್ತಿಕ ಆತ್ಮಬಂಧಗಳು ಭದ್ರ ಜೀವನದ ಆಧಾರ.

ಜನರೊಳು ಜನಪ್ರಿಯನಾಗದಿರು ಮನುಜ
ಜನಮನದೊಳು ಚಿರಂಜೀವಿಯಾಗು

(೨೪/೦೩/೨೦೨೩)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ