ಹಗಲು      ರಾತ್ರಿ

ಭಾನುವಾರ, ಆಗಸ್ಟ್ 27, 2023

ನೆನೆದರೆ‌ ನೀ ಮನದೊಳು

ನೆನೆದರೆ ಮನದೊಳು
ಕರೆದರೆ ಕಣ್ಣೊಳು
ಕಾಣುತಿಹುದು
ಮನದೊಳೊಂದು ಸಿರಿ

ಮನದಿ ಮನೋಲ್ಲಾಸ
ಶಿರದಿ ಶಿರೋಲ್ಲಹರಿ
ಸಮಬೇಗೆಯಲಿ
ಶಿರ-ಮನವ ತಣಿಸಲೈ..!

(೨೧/೦೫/೨೦೨೩)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ