ಹಗಲು      ರಾತ್ರಿ

ಭಾನುವಾರ, ಆಗಸ್ಟ್ 27, 2023

ದಯೆಯ ಬಯಸಿದ ಹೃದಯವದು...

ದಯೆಯ ಬಯಸಿದ ಹೃದಯವದು
ಕಾಪಾಡು ಜಗದೊಡೆಯ
ಬೇಡುವೆನು ಎಂದಿಗೂ ನಿನ್ನಭಯ
ಮನದೊಳಗೆ ಅರ್ಚಿಸುವೆ ಅರ್ಚನೆಯ
ಕೃಪೆ ತೋರು, ದಯೆ ತೋರು
ಕಾಪಾಡು ಆ ಮುಗ್ದತೆಯ
ಇದು ಸ್ವಾರ್ಥಕ್ಕಲ್ಲ, ಸ್ವಜನಕ್ಕೆ...
ಆ ಸಜ್ಜನಿಕೆಗೆ...🙏🏾

(೨೧/೦೭/೨೦೨೩)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ