ಹಗಲು      ರಾತ್ರಿ

ಭಾನುವಾರ, ಆಗಸ್ಟ್ 27, 2023

ಕಿಚ್ಚು..🔥

ಕಿಚ್ಚನುರಿಸುವ ನೆಪದಿ
ಮನೆಯನುರಿಸದಿರಿ
ಕಿಚ್ಚಕೆಡಿಸುವ ನೆಪದಿ
ಹವನಾಗ್ನಿಯ ಕೆಡಿಸದಿರಿ

(೧೦/೦೮/೨೦೨೩)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ