ಹಗಲು      ರಾತ್ರಿ

ಭಾನುವಾರ, ಆಗಸ್ಟ್ 27, 2023

ಮರುಳನ ಮಾತೊಳು

ಮರುಳನ ಮಾತೊಳು
ಹರಳಿನಂತ ತಿರುಳು
ಇದ ತಿಳಿದವನೇ;
ನಿನಗಿದೊಂದು ನಮನ

(೨೨/೦೫/೨೦೨೩)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ