ಹಗಲು      ರಾತ್ರಿ

ಭಾನುವಾರ, ಆಗಸ್ಟ್ 27, 2023

ಯತ್ನಿಸುವವಂಗೆ ಇತಿ-ಮಿತಿಯಿಹುದು; ಯತ್ನಿಸದವಂಗಲ್ಲ..!

ಮೌನಾಚರಣೆಯೊಳು ನೀ ಕಾಣುವೆಯೇನು?
ನಾ ಕಾಣುವೆ ಕೇಳು, ಅದೇ ಶೂನ್ಯ..!
ಮೌನದಿ ನೀನೇನೂ ಅರಿಯಲಾರೆ; ಎನ್ನನೂ ಕಾಣಲಾರೆ,
ಮೌನ ಮೀರು, ನೀ ನಿನ್ನನು ಅರಿವೆ; ಜಗವ ನೋಡುವೆ,
ಅದೇ ಸುದಿನ...!!
ಜಗಲಿಯಿಂದ ಜಗದಂಗಳಕೆ ನಿನಗಿದು ಶುಭಾಶಯ..!!!

(೨೫/೦೬/೨೦೨೩)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ