ಹಗಲು      ರಾತ್ರಿ

ಭಾನುವಾರ, ಆಗಸ್ಟ್ 27, 2023

ಕೂಪದೊಳಗಿನ ಮಂಡೂಕವೇ...

ಕೂಪದೊಳಗಿನ ಮಂಡೂಕವೇ...!
ಕಥೆಯು ನನಸಾಗುತಿದೆ
ಆ ಮನಕೆ ಇಂದು ಹಿತವಾಗುತಿದೆ
ಹಿತವದು ಹೀನಾಯವಾಗದಿರಲಿ
ಬೆಳಕಿನೊಳು ನಿಂತು ಕತ್ತಲೆಯ ದೂಷಿಸುವಿರೇ...
ನೋಡಿ ನಿಮ್ಮ ಹಿಂದೆ ಕತ್ತಲು ಆವರಿಸುತಿದೆ...
ಕಾಲ ಮಿಂಚಿಲ್ಲ...ಪ್ರಶ್ನಿಸಿ_ನಿಮ್ಮೊಳು...ನನ್ನೊಳಲ್ಲ..!

(೦೮/೦೬/೨೦೨೩)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ