ಹಗಲು      ರಾತ್ರಿ

ಭಾನುವಾರ, ಜೂನ್ 15, 2025

ಮನದೊಳು ಮಂದಿರವ ಕಟ್ಟಿ

ಮನದೊಳು ಮಂದಿರವ ಕಟ್ಟಿ 
ಅಕ್ಷರದೀಕ್ಷೆಯಲಿ ಬಿಂಬವ ನೆಟ್ಟು
ಮನದಿ ಪೂಜೆಯ ಮಾಡೆ;
ಬೆಳಗುವುದು ಅಂತರಂಗ,
ನಲ್ಮೆಯ ಚೆಲುವಲಿ; ಪ್ರತಿದಿನ
11/05/2025

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ