ಹಗಲು      ರಾತ್ರಿ

ಭಾನುವಾರ, ಜೂನ್ 15, 2025

ಮಳೆಯ ಮೌನ

ಯಾಕಿಷ್ಟು ಮೌನ ಗೆಳತಿ?
ನೆನಪಲ್ಲಿ ನೀನು ಇರುತಿ;
ಕಳೆದಿಲ್ಲ ಕಾಲದ ಕಲಹ,
ಮರೆತಿಲ್ಲ ಮನದ ಮಾತ..,
ಮೆಲುಕಿಸುವೆ ಮತ್ತೆ ಇಂಥ
ಸೊಗಸಾದ ಮಳೆಯಾ ಮಂತ್ರ

14/06/2025

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ