ಹಗಲು      ರಾತ್ರಿ

ಭಾನುವಾರ, ಜೂನ್ 15, 2025

ಮುಗುಳು ನಗೆ

ಎನ್ನ ಮನದ ಮುಗುಳು ನಗೆ
ನಿನ್ನ ಮೊಗದ ಮೇಲೆ ನೋಡೆ
ಬೇಕೆ ಇನ್ನೂ ಬೇರೆ ಮಾತು..?

ನಿತ್ಯ ಸತ್ಯ ಅರಿತ ಮೇಲೆ
ನೆನಪ ಮಾಲೆ ಧರಿಸಿದಂತೆ
ಕಾಡಬೇಡ ಮತ್ತೆ ಮತ್ತೆ..!

06/06/2025

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ