ಹಗಲು      ರಾತ್ರಿ

ಭಾನುವಾರ, ಜೂನ್ 15, 2025

ಮನತುಂಬ ಗುರಿನೆಟ್ಟು

ಮನತುಂಬ ಗುರಿನೆಟ್ಟು
ಮರೆಯುತ ಗುರಿಯ
ನೆನಪಿಸಲಾಗದೆ
ನೆಡುವೆನು ಹೊಸ ಗುರಿಯ
ಸಾಗುವೆನು ಮುಂದೆ
ಶ್ರಮ ಶೂನ್ಯ
ಫಲಿತಾಂಶ ಮಹಾಶೂನ್ಯ

25/05/2025

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ