ಹಗಲು      ರಾತ್ರಿ

ಸೋಮವಾರ, ಏಪ್ರಿಲ್ 28, 2025

ಮಿಥ್ಯಾ ಜಗದೊಳುಕ್ಕಿದ ಗಂಗೆ

ಮಿಥ್ಯಾ ಜಗದೊಳುಕ್ಕಿದ ಗಂಗೆ
ಪರಮ ಪಾವನಿಯಾಗೆ ಮನುಜನ
ಉದರಪೋಷಣೆ ಮಾಡಿ ಬರುತಿರೆ
ಸತ್ಯಜಗದೊಳು ಹುಟ್ಟಿ ನೀನ್
ಮಾಡದಿರೆ ಸ್ವಾರ್ಥ ಕಾರ್ಯವ
ಸ್ನೇಹಪರನೆನಿಸಿಕೊಳ್ಳದೆ ಬಾಳಿ
ಸಾರ್ಥಕವೇನು? ಸ್ವಾರಸ್ಯವೇನು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ