ಹಗಲು      ರಾತ್ರಿ

ಭಾನುವಾರ, ಜೂನ್ 15, 2025

ಸಂಭ್ರಮದ ದಿನ

ಸಂಭ್ರಮಿಸುವ ದಿನವ
ಸಂಭ್ರಮಿಸದಿರೆ
ಮರೆತು ಬಿಡುವುದುಚಿತ

ಮರೆಯಲಾಗದಿರೆ
ಮರೆವ ನಟನೆಯುಚಿತ

ಅದು ಅನುಚಿತವಾದೊಡೆ
ಸಂಭ್ರಮದ ನಾಟಕವದು ಖಚಿತ..!
30/05/2025

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ