ಹಗಲು      ರಾತ್ರಿ

ಶುಕ್ರವಾರ, ಅಕ್ಟೋಬರ್ 3, 2025

ತಿಳಿಮನವ ತಿಳಿದು...

ತಿಳಿಮನದ
ನಿಜವ ತೋರೆ,
ತೆರೆದಿಹ ಹೊತ್ತಿಗೆ...

ನಿಜಮನದಿ
ಬರೆದಿಹೆನು
ಅಂತರಂಗ ಲಿಪಿಯಲಿ
ಅನಿರೀಕ್ಷಿತ, ನಿರೀಕ್ಷೆಯಲಿ

(೧೦/೦೭/೨೦೨೫)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ