ಹಗಲು      ರಾತ್ರಿ

ಶುಕ್ರವಾರ, ಅಕ್ಟೋಬರ್ 10, 2025

ಅರಿಯದೆ...

ತನುವರಿಯದೆ
ತಾನರಿಯೆನೆನೆ
ಮನದಿಮಾಯೆಯು
ತವಕರಿಸುತಿಹುದು
ನಿದ್ರಾರ್ಭಟದಿಂ
ಗುರಿಯುತ್ತರವನರೆಸೆ
ಬಹುಮತದೊಳಾನ್
ಶೂನ್ಯವಾದದಿ ಸಫಲಂ

(೨೩/೦೭/೨೦೨೫)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ