ಹಗಲು      ರಾತ್ರಿ

ಶುಕ್ರವಾರ, ಅಕ್ಟೋಬರ್ 10, 2025

ನನ್ನೊಳು

ಮೌನ ಮೊಗದೊಳು
ನಡೆಯು ತೇರೊಳು
ನುಡಿಯು ಮನದೊಳು
ಮರೆವು ಮಿದುಳೊಳು

ಸೇರಿಹುವುದಿದೇ ಮಧುರಂ
ನಭಜಗದ ಕಿಡಿ; ಮಿಂಚಿನಂತೆ

(೩೦/೦೯/೨೦೨೫)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ