ಹಗಲು      ರಾತ್ರಿ

ಶುಕ್ರವಾರ, ಅಕ್ಟೋಬರ್ 10, 2025

ನಾನರಸುತಿರೆ

🌞ನೇಸರನು ನೀರಸದಿ
ನೆರಳನರಸುತಿರೆ

🌛ಚಂದಿರನು ಚಿಂತೆಯಲಿ
ಉತ್ತರವನರಸುತಿರೆ

😶ನಾನೇನನರಸುತಿಹೆನು
ಜಗದೇಕಾಂತದಿ ಮೌನಿ

(೨೮/೦೭/೨೦೨೫)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ