ಹಗಲು      ರಾತ್ರಿ

ಶುಕ್ರವಾರ, ಅಕ್ಟೋಬರ್ 10, 2025

ಸುಂದರ ಸಂಜೆ

ಸುಂದರ ಸಂಜೆಯ 🌃
ಹಿತಕರ ಮೌನದಿ 🌲
ಮೊಗದೊಳು ಅರಳಿದ ಚಿತ್ತಾರ 🤠

ನಭದೊಳು ನೇಸರನಿಲ್ಲದ ಪರಿಯಿದು🌠
ಚಂದಿರನಂಗಳ ಬಿತ್ತಾರ 🌜

ಕನಸಿನ ಜೀವನ ವಿಸ್ತಾರ 🛣️

(೨೧/೦೯/೨೦೨೫)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ