ಹಗಲು      ರಾತ್ರಿ

ಶುಕ್ರವಾರ, ಏಪ್ರಿಲ್ 18, 2025

ಕಾಲಾಂತರದೊಳು ಅನಂತಲೋಕ..!

👹
ಕಾಲವ ಕಾದು 🌬
ಕಲ್ಮಶವ ತೊಳೆದು 🌀
ಕಗ್ಗಲ್ಲಿನತರದಿ🗿
ಕಳೆಯುವ ದಿನಗಳು; 🗓
ಅನಂತತೆಯೆಡೆಗೆ ನಡೆಯುವ,🚶
ಮಿಡತೆಯಂತೆ ಮಿಡಿಯುತಿದೆ 🍃
ಮನವೆಂಬ ಮಹಾವೃಕ್ಷದೊಳು 🌴

ಕಾದಿಹುದದೇನನಂತಲೋಕದಿ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ